ಬೆಳಗಾವಿ, ಜೂನ್ ೨- ಹು.ವಿ.ಸ.ಕಂ.ನಿ ವತಿಯಿಂದ ೩೩ ಕೆ.ವ್ಹಿ. ಹಿಂಡಲಗಾ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಸದರಿ ಉಪಕೇಂದ್ರದಿಂದ ವಿತರಣೆಯಾಗುವ ಹಿಂಡಲಗಾ ಪಂಪ್ಹೌಸ್, ಗಣೇಶಪೂರ, ಹಿಂಡಲಗಾ, ಮನ್ನೂರ, ಸರಸ್ವತಿ ನಗರ, ಲಕ್ಷ್ಮೀ ನಗರ, ವಿಜಯ ನಗರ, ಡಿಫೆನ್ಸ್, ಕಾಲನಿ, ಕ್ರಾಂತಿ ನಗರ, ಮಾಸ್ತಿ ನಗರ, ಶಿವಂ ನಗರ, ಗೋಜಗಾ ಹಾಗೂ ಅಂಬೇವಾಡಿ ಸುತ್ತ ಮುತ್ತಲಿನ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್ಸೆಟ್ಗಳ ಏರಿಯಾಗಳಿಗೆ ದಿನಾಂಕ:೩-೬-೨೦೨೫ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ ಕಾ ಮತ್ತು ಪಾ ಗ್ರಾಮೀಣ ವಿಭಾಗ, ಬೆಳಗಾವಿ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯ ಕೆಲವಡೆ ಮಂಗಳವಾರ ಕರೆಂಟ್ ಕಟ್; ನಿಮ್ಮ ಏರಿಯಾ ಇದೆಯಾ ನೋಡಿಕೊಳ್ಳಿ!
WhatsApp
Telegram
Facebook
Twitter
LinkedIn
Join Our WhatsApp Channel
Praja Neralu About Us
For Feedback - [email protected]
Join Our WhatsApp Channel
Related News
LATEST Post
ಮಹಾಲಕ್ಷ್ಮೀ ಲೇಔಟ್ ನಲ್ಲಿ ಸಾವಿರಾರು ಒಂಟಿಕೊಪ್ಪಲ್ ಪಂಚಾಂಗ ಉಚಿತವಾಗಿ ವಿತರಣೆ
15/03/2026
9:51 PM
ಮಹಾಲಕ್ಷ್ಮೀ ಲೇಔಟ್ ನಲ್ಲಿ ಸಾವಿರಾರು ಒಂಟಿಕೊಪ್ಪಲ್ ಪಂಚಾಂಗ ಉಚಿತವಾಗಿ ವಿತರಣೆ
15/03/2026
9:51 PM

ಗೋವು ಸಂಸ್ಕೃತಿ ಭಾರತೀಯ ಸೇವಾ ಸಂಸ್ಕಾರದ ಪ್ರತೀಕವಾಗಿದೆ: ಕೆ ಗೋಪಾಲಯ್ಯ
15/03/2026
5:47 PM

ಮುಂದಿನ ಬಾರಿಯೂ ಈ ನಿಮ್ಮ ಗ್ಯಾರಂಟಿ ಸರ್ಕಾರಕ್ಕೇ ಆಶೀರ್ವಾದ ಮಾಡಿ: ಡಿ.ಕೆ. ಶಿವಕುಮಾರ್
14/03/2026
8:14 PM

ಖೇಲೋ ಇಂಡಿಯಾ, ವೈಬ್ರೆಂಟ್ ಮಂಡ್ಯ ನಿನಾದ ಮೊಳಗಿಸಿದ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ
14/03/2026
4:44 PM

ಯುಕೆಪಿ ಯೋಜನೆಯ ಸಂಬಂಧ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿ.ಕೆ. ಶಿವಕುಮಾರ್
14/03/2026
2:48 PM

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 115 ಹೊಸ ಬಸ್ ಗಳ ಸೇರ್ಪಡೆ
13/03/2026
8:36 PM


ಅಪ್ಲಾಸ್ಟಿಕ್ ರಕ್ತಹೀನತೆಯಿದ್ದ ಯುವಕನಿಗೆ ಸ್ಟೆಮ್ ಸೆಲ್ ದಾನ ಮಾಡಿ ಜೀವರಕ್ಷಕಿಯಾದ ಮಹಿಳೆ
12/03/2026
11:09 PM

ಹಾಲು ಉತ್ಪಾದಕರಿಗೆ ಪ್ರೋತ್ಸಹ ಧನ ಹೆಚ್ಚಳ: ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್
12/03/2026
5:48 PM

ಸಿಎಂ ರಾಜ್ಯ ಬಜೆಟ್ ನಲ್ಲಿ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ: ವಿಜಯೇಂದ್ರ
12/03/2026
4:39 PM

ಕೃತಕ ಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ
12/03/2026
2:47 PM


ಸಮಾಗಾರ ಸಮಾಜದ ಬಂಧುಗಳಿಗಾಗಿ ಪ್ರೋತ್ಸಾಹ ಫೌಂಡೇಶನ್ ನಿಂದ ವಧು- ವರರ ಸಮಾಗಮ
11/03/2026
5:40 PM

ಮೈಸೂರಿನಲ್ಲಿ 24 ಎಕರೆ ಸರ್ಕಾರಿ ಜಮೀನು ನೋಂದಣಿ ಆಗಿರುವುದಾದರೂ ಹೇಗೆ? ಟಿ.ಎಸ್. ಶ್ರೀವತ್ಸ
10/03/2026
6:52 PM

ಅಭಿವೃದ್ಧಿಗೆ ಮಹಿಳೆಯರ ಪಾತ್ರವೂ ಮಹತ್ವದ್ದೆಂಬುದು ಮೋದಿಜೀ ಚಿಂತನೆ: ಬಿ.ವೈ.ವಿಜಯೇಂದ್ರ
10/03/2026
6:27 PM
