ಬೆಳಗಾವಿ: ಲೇದರ್ ಅರ್ಟಿಜನ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ಪ್ರತಿಷ್ಠಿತ ಪ್ರಶಸ್ತಿಯಾದ ಚರ್ಮಶ್ರೀ ಪುರಸ್ಕಾರ ನೀಡುವ ಸಲುವಾಗಿ ಚರ್ಮ ಕುಶಲಕರ್ಮಿಗಳು ಹಾಗೂ ಚರ್ಮೋದ್ಯೋಗಿ ಗಳಿಂದ ಅರ್ಜಿಗಳನ್ನೂ ಆಹ್ವಾನಿಸಲಾಗಿದೆ.
ಪ್ರಶಸ್ತಿಗೆ ವ್ಯಕ್ತಿ ಪರಿಚಯ ಮತ್ತು ಸಾಧನೆಯ ವಿವರಗಳನ್ನು ನೀಡಲು ವಿನಂತಿಕೊಳ್ಳಲಾಗಿದ್ದು, ಅರ್ಹರಿರುವ ವ್ಯಕ್ತಿಗಳ ಹೆಸರನ್ನು ಸಹ ಸೂಚಿಸಬಹುದಾಗಿದೆ. ಅರ್ಜಿಗಳನ್ನು ಮಾರ್ಚ್ 3 ರೊಳಗೆ ಸಂತೋಷ ಹೊಂಗಲ ಅಧ್ಯಕ್ಷರು,ಲೇದರ್ ಅರ್ಟಿಜನ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ,171/B, ನಾಥ ಪೈ ಸರ್ಕಲ್, ಶಹಾಪೂರ, ಬೆಳಗಾವಿ ಗೆ ಕಳಿಸಲು ವಿನಂತಿಸಲಾಗಿದೆ
ವಾಟ್ಸಪ್ ಮೂಲಕವೂ ಸಹ ಸಾಧನೆಗಳ ವಿವರಗಳನ್ನು ಕಳಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 9341981880, 9341101926 ಗೆ ಸಂಪರ್ಕಿಸಲು ಕೋರಲಾಗಿದೆ.















