ಕ್ಯಾಬ್ ಪ್ರಯಾಣ ದರದ ವಿಚಾರಕ್ಕೆ ಗಲಾಟೆ; ಟೆಕ್ಕಿ ಬೆರಳನ್ನು ಕಚ್ಚಿದ ಚಾಲಕ

WhatsApp
Telegram
Facebook
Twitter
LinkedIn

ಪುಣೆ: ಹಿಂಜೇವಾಡಿಯಿಂದ ನಾನಾ ಪೇಟ್ ಹೋಗುವ ವೇಳೆ ಪ್ರಯಾಣ ದರದ ವಿಚಾರದಲ್ಲಿ ಉಂಟಾದ ಗಲಾಟೆಯ ವೇಳೆ ಕ್ಯಾಬ್ ಚಾಲಕನೊಬ್ಬ ಟೆಕ್ಕಿಗೆ ಎಡಗೈ ಬೆರಳನ್ನು ಕಚ್ಚಿ ಭಾಗಶಃ ತುಂಡಾಗಿರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹಿಂಜೆವಾಡಿ ಐಟಿ ಪಾರ್ಕ್‌ ನಲ್ಲಿರುವ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 42 ವರ್ಷ ವಯಸ್ಸಿನ ಟೆಕ್ಕಿ ಶಿಫ್ಟ್ ಮುಗಿದ ನಂತರ ನಾನಾ ಪೇಟ್ ನಲ್ಲಿರುವ ಮನೆಗೆ ಹೋಗಲು ರಾಪಿಡೋ ಕ್ಯಾಬ್ ಬುಕ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಚಾಲಕ ಪ್ರಯಾಣ ಆರಂಭಿಸುವ ಮೊದಲೇ ದರದ ಕುರಿತು ವಿವಾದ ಆರಂಭಿಸಿದ್ದಾನೆ.

ಐಟಿ ಉದ್ಯೋಗಿ ಕೇಳಿದ ದರದ ಕುರಿತು ಒಪ್ಪಿಗೆ ಸೂಚಿಸದಿದ್ದಾಗ ಕೋಪಕ್ಕೆ ಚಾಲಕ ಬೆರಳನ್ನು ಕಚ್ಚಿ ಭಾಗಶಃ ಕಚ್ಚಿ ತುಂಡಾಗಿಸಿದ್ದಾನೆ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon