ಗ್ರೀನ್ ಪಾಥ್ ನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಹಸಿರು ಸಂತೆ ಸಂಪನ್ನ

WhatsApp
Telegram
Facebook
Twitter
LinkedIn

ಬೆಂಗಳೂರು: ನಗರದ ಗ್ರೀನ್ ಪಾಥ್ ನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ನಮ್ಮ ಮಲೇಶ್ವರ ಹಸಿರು ಸಂತೆ ಸಂಪನ್ನಗೊಂಡಿದೆ.

ಎರಡು ದಿನಗಳ ಹಸಿರು ಸಂತೆಯಲ್ಲಿ ಕೈ ಮಗ್ಗ ವಸ್ತುಗಳ ಮಳಿಗೆಗಳು, ಹರ್ಬಲ್ ಉತ್ಪನ್ನಗಳು, ಆಭರಣಗಳು, ಉಡುಪುಗಳು, ಆರ್ಟ್ಸ್ ಮತ್ತು ಕ್ರಾಫ್ಟ್ಸ್, ಪಿಂಗಾಣಿ, ಮನೆ ಅಲಂಕಾರ, ವಿವಿಧ ಸಾವಯವ ತಿಂಡಿ ತಿನಿಸುಗಳು, ರೈತೋತ್ಪನ್ನಗಳು, ಆಭರಣಗಳು ಪ್ರದರ್ಶನದಲ್ಲಿ ಗಮನ ಸೆಳೆದವು.

ಗ್ರೀನ್ ಪಾಥ್ ನ ಎರಡು ಮಹಡಿಗಳಲ್ಲಿ ಆಯೋಜಿಸಲಾಗಿದ್ದ, ಈ ಸಂತೆ ಗ್ರಾಹಕರ ಗಮನ ಸೆಳೆದವು. ಇದೇ ಸಂದರ್ಭದಲ್ಲಿ ಗ್ರೀನ್ ಪಾಥ್ ನಿಂದ ಮಹಿಳೆಯರಿಗಾಗಿ ಫ್ಯಾಶನ್ ಶೋ ಆಯೋಜಿಸಲಾಗಿತ್ತು. ವಿವಿಧ ಮಹಳೆಯರು ಶೋ ನಲ್ಲಿ ಭಾಗವಹಿಸಿ ಎಲ್ಲರ ಗಮನ ಸಳೆದರು, ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಜ್ಞಾ ಅವರಿಂದ ಕೊಳಲು ವಾದನ ಕೂಡ ನಡೆಯಿತು.

ಗ್ರೀನ್ ಪಾಥ್ ನ ಮುಖ್ಯಸ್ಥ ಜಯರಾಂ ಸೇರಿದಂತೆ ವಿವಿಧ ಗಣ್ಯರು ಹಸಿರು ಸಂತೆಯಲ್ಲಿ ಭಾಗವಹಿಸಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon